ಇಂದು ಸಂಜೆ ಶಾಸ್ತ್ರೀಯ ಸಂಗೀತ, ಫೇಸ್‌ಬುಕ್ ಲೈವ್

ಬೆಂಗಳೂರು: ಶ್ರೀ ಶಾರದಾ ಸಾಂಸ್ಕೃತಿಕ ಸಂಘ, ಶಾರದಾ ಕಾಲೊನಿ ಬಸವೇಶ್ವರನಗರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ.
ನಡೆಸಿಕೊಡಲಿದ್ದಾರೆ ಕು.ಅದಿತಿ ಪ್ರಹ್ಲಾದ್, ವಿದುಷಿ ಚಾರುಲತಾ ರಾಮಾನುಜಮ್, ವಿದ್ವಾನ್ ಹೆಚ್.ಎಸ್.ಸುಧೀಂದ್ರ ಹಾಗೂ ವಿದ್ವಾನ್ ಫಣೀಂದ್ರ ಭಾಸ್ಕರ
ದಿನಾಂಕ: ಜ. 22, ಸಂಜೆ 6- 8
ಕಾರ್ಯಕ್ರಮವನ್ನು ಫೇಸ್‌ಬುಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.
ಲಿಂಕ್: https://www.facebook.com/Sri-Sharada-Samskruthika-Sangha

Related Articles

ಪ್ರತಿಕ್ರಿಯೆ ನೀಡಿ

Latest Articles