ಇಂದು ಮಂತ್ರಾಲಯ ಶ್ರೀಗಳಿಂದ ಆಶೀರ್ವಾದ ಪಡೆದ ಆರ್.ಶಂಕರ್ ಹಾಗೂ ಕಮಲ್‌ಪಂಥ್

ಬೆಂಗಳೂರಿನ ಜಯನಗರದ 5 ನೇ ಬಡಾವಣೆ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರನ್ನು ತೋಟಗಾರಿಕಾ ಇಲಾಖೆಯ ಆರ್ ಶಂಕರ್ ಹಾಗೂ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ಫೆ. 2 ರಂದು ಪರಮಪೂಜ್ಯ ಶ್ರೀಪಾದರನ್ನು ಗೌರವಿಸಿ, ಶ್ರೀಗಳವರಿಂದ ಅನುಗ್ರಹ ಪೂರ್ವಕ ಫಲಮಂತ್ರಾಕ್ಷತೆ ಸ್ವೀಕರಿಸಿದರು.

ಶ್ರೀಗಳಿಗೆ ಆರ್.ಶಂಕರ್ ಅವರಿಂದ ಗೌರವ.

Related Articles

ಪ್ರತಿಕ್ರಿಯೆ ನೀಡಿ

Latest Articles