ಇಂದು ತ್ಯಾಗರಾಜರ ಆರಾಧನೆ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಬೆಂಗಳೂರು: ಇಂದು ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಬಸವೇಶ್ವರ ನಗರದ ಶಾರದಾ ಕಾಲೊನಿಯಲ್ಲಿರುವ ಶ್ರೀ ಶಾರದಾ ಸಾಂಸ್ಕೃತಿಕ ಸಂಘದಲ್ಲಿ ಸಂಗೀತ ಕಾರ್ಯಕ್ರಮ ಫೆ.2 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ನಡೆಯಲಿದೆ.
ತ್ಯಾಗರಾಜರ ಆಯ್ದ ಕೃತಿಗಳ ಗಾಯನ: ಅದಿತಿ ಬಿ.ಪ್ರಹ್ಲಾದ್.
ವ್ಯಾಖ್ಯಾನ: ವಿದ್ವಾನ್ ಬಿ.ಆರ್.ಪ್ರಭಾಕರ್
ವಯೋಲಿನ್: ಕಾರ್ತಿಕೇಯ
ಮೃದಂಗ: ಎಸ್.ಶ್ರೀವತ್ಸ
ಕಾರ್ಯಕ್ರಮವನ್ನು sri sharada samskrithika sangha ಫೇಸ್‌ಬುಕ್ ಪೇಜ್‌ನಲ್ಲಿಯೂ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles