ಚಾಮರಾಜೋಕ್ತಿ ವಿಲಾಸವೆಂಬ ಕನ್ನಡ ರಾಮಾಯಣ

ಮೈಸೂರು ಅರಮನೆ ಪಂಡಿತರಿಂದ ರಚನೆಯಾಗಿ, 1890ರ ದಶಕದಲ್ಲಿ ಪ್ರಕಟನೆಗೊಂಡಿದೆ ಈ ರಾಮಾಯಣ ಕೃತಿ. 1965-67ರ ಸಮಯದಲ್ಲಿ ಡಿವಿಜಿಯವರ ಅಪೇಕ್ಷೆಯಂತೆ ವಿದ್ವಾನ್ ಎನ್. ರಂಗನಾಥಶರ್ಮರು ಸಂಪಾದಿಸಿದರು. ಈ ಕೃತಿಗಾಗಿಯೇ ರಚಿಸಲಾಗಿದ್ದ ಸಮಿತಿಯಿಂದ ಮರುಮುದ್ರಣ. 2018ರಲ್ಲಿ ಸ್ವದೇಶೀ ಪ್ರತಿಷ್ಠಾನದಿಂದ ಮತ್ತೆ ಓದುಗರಿಗೆ ಲಭ್ಯವಾಯಿತು.

ಈಗ ಮತ್ತೆ ಮರುಮುದ್ರಣಗೊಂಡಿದೆ. 1150 ಪುಟಗಳ ಈ ಕೃತಿ, ಸರಳ ಭಾಷೆಯಿಂದಾಗಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಓದಬಹುದಾದದ್ದು. ಬೆಲೆ: ರೂ. 800.

ಕನ್ನಡರಾಮಾಯಣವನ್ನು ಖರೀದಿಸಲು WhatsApp ಮಾಡಿ : 7483681708

Related Articles

ಪ್ರತಿಕ್ರಿಯೆ ನೀಡಿ

Latest Articles