ಕೊರೊನಾ ನಿವಾರಣೆಗೆ ಆಯುರ್ವೇದದ ಸರಳ ಸೂತ್ರಗಳು

‘ಕೊರೊನಾ ನಿವಾರಣೆಗೆ ಆಯುರ್ವೇದದ ಸರಳ ಸೂತ್ರಗಳು’ ಕುರಿತು ಡಾ.ಗಿರಿಧರ ಕಜೆ ಅವರಿಂದ ಸಂವಾದ ಜೂನ್ 3ರಂದು ಸಂಜೆ 5 ರಿಂದ 6.30ರವರಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶವಿದ್ದು, ವೀಕ್ಷಕರು ಈ ಕೆಳಗಿನ ಲಿಂಕ್ ಮೂಲಕ ಸಂವಾದ ಕಾರ್ಯಕ್ರಮವನ್ನು ನೋಡಬಹುದು.
ಲಿಂಕ್:


ಹೆಚ್ಚಿನ ಮಾಹಿತಿಗೆ: 8861810371

Related Articles

ಪ್ರತಿಕ್ರಿಯೆ ನೀಡಿ

Latest Articles