ಸಿಂಪಲ್ ಸ್ನ್ಯಾಕ್ಸ್ ಆಲೂ ಮಟ್ರಿ

ರೆಸಿಪಿ ಬರಹ: ಶಿವ ಭಟ್ ಉಪ್ಪಿನಂಗಡಿ

 
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು 1ಕಪ್ 
ಆಲೂಗಡ್ಡೆ  2  ಚಿಕ್ಕದು (ಬೇಯಿಸಿ  ಮ್ಯಾಶ್ ಮಾಡಿದ್ದು)
ಚಿರೋಟಿ ರವೆ  ¼ ಕಪ್ 
ಚಿಲ್ಲಿ flakes 1 tsp
ಕಸ್ತೂರಿ ಮೇಥಿ  1tsp
 ಬಿಳಿ ಎಳ್ಳು  1tsp
ಉಪ್ಪು ರುಚಿಗೆ. 
ಬಿಸಿ ಎಣ್ಣೆ 3-4  ಚಮಚ.

ಮಾಡುವ ವಿಧಾನ:
ಮೇಲಿನ  ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ರೆಡಿ ಮಾಡಿ 15ನಿಮಿಷ ಹಾಗೇ ಬಿಡಿ.
ಈಗ ಎಣ್ಣೆ ಹಚ್ಚಿಕೊಂಡು ಚಿಕ್ಕ ಚಿಕ್ಕ ಉಂಡೆ  ಮಾಡಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.

Related Articles

ಪ್ರತಿಕ್ರಿಯೆ ನೀಡಿ

Latest Articles