ದಾಸವಾಣಿ ಆಗಸ್ಟ್ 13 ರಂದು

ಬೆಂಗಳೂರು ದಾಸವಾಣಿ ಫೇಸ್ಬುಕ್ ಸಮೂಹದ ವತಿಯಿಂದ ಶ್ರಾವಣ ಶುಕ್ರವಾರದ ಪ್ರಯುಕ್ತ ಆಗಸ್ಟ್ 13 ಸಂಜೆ 6 ಗಂಟೆಗೆ ಪ್ರಸ್ತುತ ಈಗ ಲಂಡನ್ ನಲ್ಲಿ ವಾಸಿಸುತ್ತಿರುವ ಪೂಜಾ ತಾಯೂರ್ ಅವರಿಂದ ವಿಶೇಷ ದಾಸವಾಣಿ ನೇರ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles