ನಿತ್ಯ ಪಂಚಾಂಗ *ಸಂವತ್ಸರ: ಪ್ಲವ *ಆಯಣ:ದಕ್ಷಿಣಾಯಣ *ಋತು:ಶರದ್ *ಮಾಸ: ಆಶ್ವಿನ *ಪಕ್ಷ: ಶುಕ್ಲ *ತಿಥಿ: (ಶ್ರೀಮಧುತ್ತರಾದಿ ಮಠ , ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ ಮತ್ತು ಸೋಸಲೆ ಶ್ರೀವ್ಯಾಸರಾಜ ಮಠಕ್ಕೆ) (ಚತುರ್ಥೀ), ಶ್ರೀ ಕಣ್ವ ಮಠಕ್ಕೆ (ಚತುರ್ಥೀ & ಪಂಚಮೀ) *ಶ್ರಾದ್ಧ ತಿಥಿ: ಪಂಚಮೀ. *ವಾಸರ: ಆದಿತ್ಯವಾಸರ. *ನಕ್ಷತ್ರ:* ಅನುರಾಧಾ. *YOGA: AYUSHMAN. *ಯೋಗ: ಆಯುಷ್ಮಾನ್. *ಕರಣ: ಭದ್ರಾ. *ಸೂರ್ಯೊದಯ (Sunrise): 06.19 *ಸೂರ್ಯಾಸ್ತ (Sunset): 06.08 *ರಾಹು ಕಾಲ (RAHU KAALA) : 04:30PM To 06:00PM. *ದಿನ ವಿಶೇಷ: ಲಲಿತಾ ಪಂಚಮೀ, ಉಪಾಂಗಲಲಿತಾವೃತ, ವಿನಾಯಕೀ ಚತುರ್ಥೀ.
























