ದಾಸವಾಣಿ ಇಂದು

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ, ಏಕಾದಶಿ ಪ್ರಯುಕ್ತ ನವೆಂಬರ್ 1 ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ದಾಸವಾಣಿ ಗಾಯಕ ಕೌಶಲ್ ಜಿ.ಎಂ ಅವರಿಂದ ದಾಸವಾಣಿ.
ಕಾರ್ಯಕ್ರಮವನ್ನು ತಂಡದ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles