* ಕಿರಣ ಯಲಿಗಾರ
ನಾಡಿನೆಲ್ಲೆಡೆ ಹಬ್ಬದ ಸಡಗರ ಈ ಮಕರ ಸಂಕ್ರಮಣ ನದಿಯಲ್ಲಿ ಮಾಡಿ ಪ್ರಾತಃಕಾಲ ಪುಣ್ಯ ಸ್ನಾನ ಒಂದಾಗಿ ಬೆಸೆಯುತ್ತಿದೆ ಎಲ್ಲ ಹೃದಯಗಳ ಮಿಲನ ನಾಡಿನ ರೈತರಿಗೆಲ್ಲ ಸುಗ್ಗಿಯ- ಹಿಗ್ಗಿನ ಕಣ ಸೂರ್ಯ ತನ್ನ ಪರಿಭ್ರಮಣ ಬದಲಿಸುವ ಕ್ಷಣ ಸವಿಯಬೇಕು ಪ್ರತಿಯೊಬ್ಬರು ಸಿಹಿ ಎಳ್ಳು ಬೆಲ್ಲಗಳ ಮಿಶ್ರಣ ನಿಮ್ಮ ಕುಟುಂಬದವರ ಜೊತೆ ಸಂಭ್ರಮಿಸಿ ಈ ದಿನ ಅಳಿಸಿಹಾಕಿ ಹೃದಯದಲ್ಲಿರುವ ಕಲ್ಮಶಗಳನ್ನ ಹೊಸ ವರ್ಷಕೆ ಮಾಡಿ ಸಾಧನೆಯ ಸಂಕಲ್ಪವನ್ನ ನಿತ್ಯ ಕುಡಿಯಿರಿ ತಾಳ್ಮೆಯ ಅಮೃತವನ್ನ ಗೌರವಿಸಬೇಕು ಎಲ್ಲ ಗುರು ಹಿರಿಯರನ್ನ.