ನಿತ್ಯ ಪಂಚಾಂಗ 25.01.2022 ಮಂಗಳವಾರ

*ಸಂವತ್ಸರ: ಪ್ಲವ
*ಆಯಣ: ಉತ್ತರಾಯಣ
*ಋತು: ಹೇಮಂತ
*ಮಾಸ: ಪೌಷ
*ಪಕ್ಷ: ಕೃಷ್ಣ
*ತಿಥಿ: ಅಷ್ಟಮೀ
*ಶ್ರಾದ್ಧ ತಿಥಿ: ಅಷ್ಟಮೀ
*ವಾಸರ: ಬೌಮವಾಸರ.
*ನಕ್ಷತ್ರ: ಚಿತ್ರಾ
*ಯೋಗ: ಧೃತಿ
*ಕರಣ:ಶೂಲ
*ಸೂರ್ಯೊದಯ (Sunrise): 07.00
*ಸೂರ್ಯಾಸ್ತ (Sunset): 06.19
*ರಾಹು ಕಾಲ (RAHU KAALA) : 03:00PM To 04:30PM.
*ದಿನ ವಿಶೇಷ (SPECIAL EVENT'S): ಶ್ರೀ ಸತ್ಯಾಭಿಜ್ಞತೀರ್ಥರ ಪುಣ್ಯ ದಿನ (ರಾಣೆಬೆನ್ನೂರು), ಶ್ರೀ ಗೋಪಾಲದಾಸರ ಪುಣ್ಯ ದಿನ(ಉತ್ತನೂರು, ಮೊಸರಕಲ್ಲು, ಗದ್ವಾಲ್) ಅಷ್ಟಕಾಶ್ರಾದ್ಧ,ಕಾಲಾಷ್ಟಮೀ.

Related Articles

ಪ್ರತಿಕ್ರಿಯೆ ನೀಡಿ

Latest Articles