ನಿತ್ಯ ಪಂಚಾಂಗ 24.05.2022 ಮಂಗಳವಾರ

*ಸಂವತ್ಸರ: ಶುಭಕೃತ್
*ಆಯಣ: ಉತ್ತರಾಯಣ
*ಋತು: ವಸಂತ
*ಮಾಸ: ವೈಶಾಖ
*ಪಕ್ಷ: ಕೃಷ್ಣ
*ತಿಥಿ: ನವಮೀ
*ಶ್ರಾದ್ಧ ತಿಥಿ: ಶ್ರೀಮಧುತ್ತರಾದಿ ಮಠ (ನವಮೀ & ದಶಮೀ).* ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆ ನವಮೀ.
*ವಾಸರ: ಬೌಮವಾಸರ
*ನಕ್ಷತ್ರ: ಪೂರ್ವಾಭಾದ್ರಪದಾ
*ಯೋಗ: ವಿಷ್ಕಂಭ
*ಕರಣ: ಗರಜ
*ಸೂರ್ಯೊದಯ (Sunrise): 05.54
*ಸೂರ್ಯಾಸ್ತ (Sunset):* 06.54
*ರಾಹು ಕಾಲ (RAHU KAALA) :03:00PM To 04:30PM.
*ದಿನ ವಿಶೇಷ: ಶ್ರೀವಿದ್ಯಾರತ್ನಾಕರತೀರ್ಥರ ಪು (ಸೋಸಲೆ), ಶ್ರೀಹುಲಿಗೆಮ್ಮದೇವಿ ರಥೋತ್ಸವ (ಹುಲಿಗಿ).

Related Articles

ಪ್ರತಿಕ್ರಿಯೆ ನೀಡಿ

Latest Articles