*ಸಂವತ್ಸರ:ಶುಭಕೃತ್ *ಆಯಣ: ಉತ್ತರಾಯಣ *ಋತು:ವಸಂತ *ಮಾಸ: ವೈಶಾಖ *ಪಕ್ಷ: ಕೃಷ್ಣ *ತಿಥಿ: ಚತುರ್ದಶೀ *ಶ್ರಾದ್ಧ ತಿಥಿ: (ಶ್ರೀಮಧುತ್ತರಾದಿ ಮಠ ) (ಅಮಾವಾಸ್ಯಾ ). (ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆ) (ಚತುರ್ದಶೀ) *ವಾಸರ:ಆದಿತ್ಯವಾಸರ *ನಕ್ಷತ್ರ: ಕೃತ್ತಿಕಾ *ಯೋಗ: ಅತಿಗಂಡ *ಕರಣ: ಶಕುನಿ *ಸೂರ್ಯೊದಯ (Sunrise): 05.53 *ಸೂರ್ಯಾಸ್ತ (Sunset): 06.56 *ರಾಹು ಕಾಲ (RAHU KAALA) :04:30PM To 06:00PM. *ದಿನ ವಿಶೇಷ:ಬನಶಂಕರೀಕುಲಧರ್ಮ, ದೇವಿವರ್ಧಂತಿ, ದರ್ಶ( ಶ್ರೀಮದುತ್ತರಾದಿ ಮಠಕ್ಕೆ ಮಾತ್ರ) , ಮಾಹೇಶ್ವರ ಕಲ್ಪಾದಿ, ಶ್ರೀಸುಗುಣನಿಧಿತೀರ್ಥರ ಪು (ಭವಾನಿ).