ನಿತ್ಯ ಪಂಚಾಂಗ 29.05.2022 ರವಿವಾರ

*ಸಂವತ್ಸರ:ಶುಭಕೃತ್
*ಆಯಣ: ಉತ್ತರಾಯಣ
*ಋತು:ವಸಂತ
*ಮಾಸ: ವೈಶಾಖ
*ಪಕ್ಷ: ಕೃಷ್ಣ
*ತಿಥಿ: ಚತುರ್ದಶೀ
*ಶ್ರಾದ್ಧ ತಿಥಿ:
(ಶ್ರೀಮಧುತ್ತರಾದಿ ಮಠ ) (ಅಮಾವಾಸ್ಯಾ ).
 (ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ , ಸೋಸಲೆ ಶ್ರೀವ್ಯಾಸರಾಜ ಮಠ ಮತ್ತು ಶ್ರೀಕಣ್ವ ಮಠಕ್ಕೆ)   (ಚತುರ್ದಶೀ)
*ವಾಸರ:ಆದಿತ್ಯವಾಸರ
*ನಕ್ಷತ್ರ: ಕೃತ್ತಿಕಾ
*ಯೋಗ: ಅತಿಗಂಡ
*ಕರಣ: ಶಕುನಿ
*ಸೂರ್ಯೊದಯ (Sunrise): 05.53
*ಸೂರ್ಯಾಸ್ತ (Sunset): 06.56
*ರಾಹು ಕಾಲ (RAHU KAALA) :04:30PM To 06:00PM.
*ದಿನ ವಿಶೇಷ:ಬನಶಂಕರೀಕುಲಧರ್ಮ, ದೇವಿವರ್ಧಂತಿ, ದರ್ಶ( ಶ್ರೀಮದುತ್ತರಾದಿ ಮಠಕ್ಕೆ ಮಾತ್ರ) , ಮಾಹೇಶ್ವರ ಕಲ್ಪಾದಿ, ಶ್ರೀಸುಗುಣನಿಧಿತೀರ್ಥರ ಪು (ಭವಾನಿ).

Related Articles

ಪ್ರತಿಕ್ರಿಯೆ ನೀಡಿ

Latest Articles