ಇಂದು ಅಕ್ಟೋಬರ್ 10, 2021, ಇಂದಿನ ಪಂಚಾಂಗ

ನಿತ್ಯ ಪಂಚಾಂಗ
*ಸಂವತ್ಸರ: ಪ್ಲವ
*ಆಯಣ:ದಕ್ಷಿಣಾಯಣ
*ಋತು:ಶರದ್
*ಮಾಸ: ಆಶ್ವಿನ
*ಪಕ್ಷ: ಶುಕ್ಲ
*ತಿಥಿ: (ಶ್ರೀಮಧುತ್ತರಾದಿ ಮಠ , ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ ಮತ್ತು ಸೋಸಲೆ ಶ್ರೀವ್ಯಾಸರಾಜ ಮಠಕ್ಕೆ) (ಚತುರ್ಥೀ), ಶ್ರೀ ಕಣ್ವ ಮಠಕ್ಕೆ (ಚತುರ್ಥೀ & ಪಂಚಮೀ)
*ಶ್ರಾದ್ಧ ತಿಥಿ: ಪಂಚಮೀ.
*ವಾಸರ: ಆದಿತ್ಯವಾಸರ.
*ನಕ್ಷತ್ರ:* ಅನುರಾಧಾ.
*YOGA: AYUSHMAN.
*ಯೋಗ: ಆಯುಷ್ಮಾನ್.
*ಕರಣ: ಭದ್ರಾ.
*ಸೂರ್ಯೊದಯ (Sunrise): 06.19
*ಸೂರ್ಯಾಸ್ತ (Sunset): 06.08
*ರಾಹು ಕಾಲ (RAHU KAALA) : 04:30PM To 06:00PM.
*ದಿನ ವಿಶೇಷ: ಲಲಿತಾ ಪಂಚಮೀ, ಉಪಾಂಗಲಲಿತಾವೃತ, ವಿನಾಯಕೀ ಚತುರ್ಥೀ.

Related Articles

ಪ್ರತಿಕ್ರಿಯೆ ನೀಡಿ

Latest Articles