ವರ್ಷದ ಮೊದಲ ದಿನ ಇಂದು ಜನವರಿ 1, 2021ರಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಮಂಚಾಲಮ್ಮ ದೇವಿಗೆ, ಶ್ರೀ ಮುಖ್ಯಪ್ರಾಣದೇವರಿಗೆ, ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಶ್ರೀ ವಾದೀಂದ್ರ ತೀರ್ಥರ ಬೃಂದಾವನಕ್ಕೆ ಮಾಡಿರುವ ವಿಶೇಷ ಅಲಂಕಾರ.