ದಾಸವಾಣಿ ಕಾರ್ಯಕ್ರಮ ಮೇ 9 ರಂದು

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು ಏರ್ಪಡಿಸಿದ ದಾಸವಾಣಿ ಫೇಸ್ಬುಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಿಶ್ಚಯ್ ವಿಶ್ವಸೇನ ಅವರಿಂದ ದಾಸವಾಣಿ ಮೇ 9 ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು

Related Articles

ಪ್ರತಿಕ್ರಿಯೆ ನೀಡಿ

Latest Articles