ದಾಸರ ಪದಗಳ ಗಾಯನ ಕಾರ್ಯಕ್ರಮ ಇಂದು

ಬೆ0ಗಳೂರು: ಸಪ್ತಸ್ವರ ದಾಸಲಹರಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜಹಾಗೀರ್‌ದಾರ್ ಸಹೋದರಿಯರಾದ ದ್ಯುತಿ ಜಹಾಗೀರ್‌ದಾರ್ ಹಾಗೂ ಸ್ನಿಗ್ದ ಜಹಾಗೀರ್‌ದಾರ್ ಅವರಿಂದ ದಾಸರಪದಗಳ ಗಾಯನ ಕಾರ್ಯಕ್ರಮ ಮೇ 8 ರಂದು ಸಂಜೆ 6 ಗಂಟೆಯಿ0ದ ನಡೆಯಲಿದೆ. ಕಾರ್ಯಕ್ರಮವನ್ನು saptaswara dasasahitya concerts ನ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles