ಭಕ್ತಿ ಗೀತೆಗಳ ಗಾಯನ ಇಂದು

ಕುಮಾರಿ ಅನುಕೃಪ ರಾಡೂರು ಅವರಿಂದ ಭಕ್ತಿದಾಸ ಗಾಯನ ಕಾರ್ಯಕ್ರಮ ಮೇ 14 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮನ್ನು ಭಕ್ತಿಗಾಯನ ಲೋಕ ಅಡ್ಮಿನ್ ತಂಡದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles