ಜಹಾಗೀರ್ದಾರ್ ಸಹೋದರಿಯರಿಂದ ದಾಸವಾಣಿ ಇಂದು

ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರು ಎಂಬ ಫೇಸ್‌ಬುಕ್ ಪೇಜ್‌ನ 35 ನೇ ಕಾರ್ಯಕ್ರಮದಲ್ಲಿ ಮೇ 16 ರಂದು ಸಂಜೆ 6 ಗಂಟೆಯಿ0ದ ಕುಮಾರಿ ದ್ಯುತಿ ಮತ್ತು ಕುಮಾರಿ ಸ್ನಿಗ್ಧ (ಜಹಾಗೀರ್ದಾರ್ ಸಹೋದರಿಯರು) ಅವರಿಂದ ದಾಸವಾಣಿ ಕಾರ್ಯಕ್ರಮ. ಕಾರ್ಯಕ್ರಮವನ್ನು ಗ್ರೂಪ್‌ನ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles