ಕಂಚಿಯ ಪರಮಾಚಾರ್ಯರನ್ನು ಕುರಿತ ಅಪರೂಪದ ಕೃತಿ

ಪರಮಾಚಾರ್ಯರನ್ನು ಕುರಿತು ಅಪಾರ ಭಕ್ತಿ-ಗೌರವಗಳನ್ನು ಹೊಂದಿದ್ದಲ್ಲದೆ, ಪರಮಾಚಾರ್ಯರೊಂದಿಗೆ ನಿಕಟ ಒಡನಾಟ ಹೊಂದಿದ್ದ,  ಪ್ರಸಿದ್ಧ ಫೋಟೋಗ್ರಾಫರ್ ಕೂಡಾ ಆಗಿದ್ದ ಎಂ. ವೈ. ಘೋರ್ಪಡೆಯವರು ಪರಮಾಚಾರ್ಯರೊಂದಿಗಿನ ಒಡನಾಟದ ಸಂದರ್ಭಗಳನ್ನು ಇಲ್ಲಿ ದಾಖಲಿಸಿದ್ದಾರೆ. 

ಇಂದು ಬಹುತೇಕ ಕಡೆಗಳಲ್ಲಿ ಇರುವ ಪರಮಾಚಾರ್ಯರ ಚಿತ್ರಗಳನ್ನು ತೆಗೆದವರು ಎಂ. ವೈ. ಘೋರ್ಪಡೆಯವರು. ಅಂಥ ಅಪರೂಪದ ಚಿತ್ರಗಳೂ ಈ ಕೃತಿಯಲ್ಲಿವೆ. 

ಕೃತಿಯ ಬೆಲೆ: ರೂ.250.00+30.00

ಆಸಕ್ತರು ಈ ಪುಸ್ತಕವನ್ನು ಖರೀದಿಸಲು WhatsApp ಮಾಡಿ:
7483681708

Related Articles

ಪ್ರತಿಕ್ರಿಯೆ ನೀಡಿ

Latest Articles