G20 ಅಲ್ಲಿ ಅದ್ಭುತ ನೃತ್ಯ ರೂಪಕ ಪ್ರದರ್ಶನ 

ಬೆಂಗಳೂರು: ಶ್ರೀಮತಿ ದರ್ಶಿನಿ ಮಂಜುನಾಥ್ ರವರ ನಿರ್ದೇಶನದಲ್ಲಿ ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್ಇತ್ತೀಚೆಗೆ ಸಾದರ ಪಡಿಸಿದ “ಸಂಸ್ಕೃತಿ” ನೃತ್ಯ ರೂಪಕವು ಭಾರತಕ್ಕೆ ಬಂದಂತಹ ವಿವಿಧ ದೇಶಗಳ G20 ಸದಸ್ಯರು ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ G20 ರಾಯಭಾರಿ NIANAP ಮುಖ್ಯಸ್ಥರಾದ ಡಾ|| ರಾಘವೇಂದ್ರ ಭಟ್ ಮತ್ತು ಡಾ|| ಶಿವಕುಮಾರ್ ಗೌಡ ಇವರುಗಳು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles