Home Tags ಭಗವಂತ

Tag: ಭಗವಂತ

ಕಾವ್ಯ ಗುಚ್ಚ

ನಾವು ನಾವಾಗಿರಲು ಬಿಡಿ

ರಚನೆ: ಶ್ರೀಮತಿ ಜ್ಯೋತಿ ಕೋಟಗಿ ಬಿ ಆರ್ ಪಿ ಚ ಕಿತ್ತೂರು ಯಾಕೆಂದರೆ ನಾವು ಎಳೆಯರು.. ನಮಗೂ ಕೊಡಿ ನಿಮ್ಮ ಸಮಯ ಸ್ನೇಹ ಪ್ರೀತಿ ತುಂಬಿದ ಒಲುಮೆಯ ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ ಯಾಕೆಂದರೆ ನಾವು...

ಬಾಗಿ ಬಿಡಿ

ಸೊಸೆಯಲ್ಲಿ ಬಯಸುವ  ಸಂಸ್ಕಾರವನ್ನು ಮೊದಲು ಮನೆಯ ಮಗಳಿಗೆ ನೀಡಿರಿ ಅಳಿಯನಲ್ಲಿ ಬಯಸುವ ಸಂಸ್ಕಾರವನ್ನು ಮೊದಲು ಮನೆಯ ಮಗನಿಗೆ ನೀಡಿರಿ ಅತ್ತೆಯಲ್ಲಿ ತಾಯಿಯಂತಾ ಮಮತೆ ವಾತ್ಸಲ್ಯಬೇಕಾದರೆ ಹಡೆದ ಅವ್ವನಂತೆ ಕಾಣಿರಿ ಸೊಸೆಯಲ್ಲಿ ಮಗಳಂತಾ ಸ್ನೇಹ ಪ್ರೀತಿ ಬೇಕಾದರೆ ಕಂದಮ್ಮನೆಂದು ಕ್ಷಮಿಸಿಬಿಡಿ ಕ್ಷಣಮಾತ್ರದ ಈ ಬದುಕಲಿ ಅರಿಷಡ್ವರ್ಗಗಳ ಮೆಟ್ಟಿ ನಿಂತು ಜೀವನವನ್ನು ಸುಂದರವಾಗಿಸಿ ಸಂಸಾರ ನೌಕೆ ದಡಸೇರಲು ಬಾಗುವುದಾದರೆ...

ದೀಪಾವಳಿ 

ಮನೆಮನಗಳಲ್ಲಿ ಪ್ರಜ್ವಲಿಸಲಿ ಪ್ರೀತಿ ವಾತ್ಸಲ್ಯದ ನಂದಾದೀಪ ಬೆಸೆಯಲಿ ಹೊಸೆದ ಬತ್ತಿಯಂತೆ  ಸ್ನೇಹ ಸಂಬಂಧಗಳ ಆಶಾದೀಪ ಹಣತೆ ತಾನುರಿದು ಬೆಳಕ ಕೊಡುವಂತೆ  ಸಮಜಕ್ಕಾಗಿ ನಾವು ಬೆಳಕಾಗುವಾ  ಕತ್ತಲೆಯ ಮಿನುಕು ಹುಳುವಿನಂತೆ  ಅಲ್ಪವಾದರೂ ದಾರಿಯ ತೋರುವಾ ನೀರಮೇಲಿನ ಗುಳ್ಳೆಯಂತಿಹ  ಈ ಜೀವಕೆ ಯಾಕಿಷ್ಟು ಬಯಕೆ ಬಿರಿವದ್ಯಾವಾಗ ತಿಳಿಯದಿಂದು ‌ಒಳಿತನ್ನೇ ಬಯಸೋಣ  ಜಗಕೆ ಬೆಳಕಿನ...