ಯಾವೆಲ್ಲ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿದರೆ ಪಾಪ ಪರಿಹಾರ ?

ಪಂಚಾಮೃತ ಅಭಿಷೇಕ (ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಎಳನಿರು/ಬಾಳೆಹಣ್ಣು)
ಯಾವ ದೇವರಿಗಾದರೂ ದಿನ ನಿತ್ಯ ಪಂಚಾಮೃತ ಅಭಿಷೇಕ ಮಾಡಿದರೆ ಆ ದೇವರು ಗಳು ಸುಪ್ರಿತ ರಾಗುವರು ಅದರಲ್ಲಿ ಕೇಲವೂಂದು ವಿಶೇಷತೆ ಗಳು ಇಲ್ಲಿವೇ 

1 ಗಣಪತಿ :  ಪಂಚಾಮೃತ ಅಭಿಷೇಕ/ವಿಶೇಷವಾಗಿ ಕಬ್ಬಿನ ಹಾಲು, ಗರಿಕೆ  ಮತ್ತು ಸಿಂಧೂರದಿಂದ ಅಭಿಷೇಕ ಮಾಡಿದರೆ ಸಕಲ ವಿಘ್ನ ಪರಿಹಾರ .

2 ಶಿವ:  ಪಂಚಾಮೃತ ಅಭಿಷೇಕ ವಿಶೇಷವಾಗಿ ಎಳನಿರು, ಬಿಲ್ವ ಪತ್ರ ನಿರು,  ಭಸ್ಮ, ಜೇನುತುಪ್ಪ ದಿಂದ ಅಭಿಷೇಕ ಮಾಡಿದರೆ ಸಕಲ ಪಾಪ ಪರಿಹಾರ. 

3 ಮಹಾಲಕ್ಷ್ಮಿ:  ಪಂಚಾಮೃತ ಅಭಿಷೇಕ ವಿಶೇಷವಾಗಿ ಅರಿಶಿನ, ಕುಂಕುಮ,  ತುಪ್ಪ  ,ಮಲ್ಲಿಗೆ ಹೂವು, ಬಿಲ್ವ ಪತ್ರ ಯಿಂದ ಅಭಿಷೇಕ ಮಾಡಿದರೆ ಸಾಲ ಬಾಧೆ ಪರಿಹಾರ .

4 ಮಹಾವಿಷ್ಣು : ಪಂಚಾಮೃತ ಅಭಿಷೇಕವಿಶೇಷವಾಗಿ ಗಂಧ, ಹಾಲು, ತುಳಸಿ, ಜೇನುತುಪ್ಪ, ಬಂಗಾರ ಒಡವೆ ಯಿಂದ ಅಭಿಷೇಕ ಮಾಡಿದರೆ ಐಶ್ವರ್ಯ ಪ್ರಾಪ್ತಿ 

5  ದುರ್ಗ :  ಪಂಚಾಮೃತ ಅಭಿಷೇಕ/ ವಿಶೇಷ ವಾಗಿ ಕುಂಕುಮ, ಸಿಂದೋರ,ಎಳನೀರು, ಹಾಲು, ಶಂಖದಿಂದ ಅಭಿಷೇಕ ಮಾಡಿದರೆ ಸಕಲ ವಾಮಚಾರ ಗ್ರಹಚಾರ ದೋಷ ಪರಿಹಾರ 

6 ಸೂರ್ಯ  ಪಂಚಾಮೃತ ಅಭಿಷೇಕ/ವಿಶೇಷವಾಗಿ ಜೇನುತುಪ್ಪ, ಎಳನೀರು, ಬಾಳೇಹಣ್ಣು, ಎಕ್ಕದ ಹೂವುಗಳಿಂದ ಅಭಿಷೇಕ ಮಾಡಿದರೆ ಆರೋಗ್ಯ ಸಿದ್ಧ 

7 ನವಗ್ರಹ   ಪಂಚಾಮೃತ ಅಭಿಷೇಕ/ ವಿಶೇಷವಾಗಿ ಹಾಲು, ಮೊಸರು, ಎಳನೀರು, ತುಳಸಿನಿರಿಂದ ಅಭಿಷೇಕ ಮಾಡಿದರೆ ಸಕಲ ಗ್ರಹ ದೋಷ ಪರಿಹಾರ 

8 ಶನಿದೇವ  ಪಂಚಾಮೃತ ಅಭಿಷೇಕ/ ವಿಶೇಷವಾಗಿ ತುಪ್ಪ, ಜೇನುತುಪ್ಪ, ತುಳಸಿನಿರಿಂದ, ಬಿಲ್ವ ಪತ್ರ, ಗಳಿಂದ ಅಭಿಷೇಕ ಮಾಡಿದರೆ ಸಕಲ ಶನಿ ದೂಷ ಪರಿಹಾರ 

9 ತಾಮಸಿಕ ದೇವತೇಗಳು   ಪಂಚಾಮೃತ ಅಭಿಷೇಕ / ಗಂಧ, ಅರಿಶಿನ ಕುಂಕುಮ, ಬನ್ನಿ ಪತ್ರಗಳಿದ, ತುಪ್ಪ, ಜೇನುತುಪ್ಪ,ಎಳನೀರು ಇವುಗಳಿಂದ ಅಭಿಷೇಕ ಮಾಡಿದರೆ ಸಕಲ ವಾಮಚಾರ ಪ್ರಯೋಗ ದೋಷ ಪರಿಹಾರ 

10 ಆಂಜನೇಯ  ಪಂಚಾಮೃತ ಅಭಿಷೇಕ/ವಿಶೇಷವಾಗಿ ಬಾಳೇಹಣ್ಣು, ಜೇನುತುಪ್ಪ, ತುಳಸಿನಿರಿಂದ ,ಭಸ್ಮ, ಸಿಂಧೂರ, ಎಳನೀರು ಇವುಗಳಿಂದ ಅಭಿಷೇಕ ಮಾಡಿದರೆ ಮಂತ್ರ ಸಿದ್ಧ ವಾಗುವುದು ಮತ್ತು ಮನಸ್ಸಿನ ಗೊಂದಲ ನಿವಾರಣೆ 

11  ಸುಬ್ರಹ್ಮಣ್ಯ  ಪಂಚಾಮೃತ ಅಭಿಷೇಕ/ ವಿಶೇಷವಾಗಿ ಹಾಲು, ತುಪ್ಪ, ಜೇನುತುಪ್ಪ, ಅರಿಶಿನ, ಗಂಧ, ಭಸ್ಮ ಮತ್ತು ತಾಳೇ ಹೂವುಗಳಿಂದ ಅಭಿಷೇಕ ಮಾಡಿದರೆ ಸಕಲ ನಾಗ ದೋಷ ಪರಿಹಾರ 

ಇವುಗಳೆಲ್ಲ ಪ್ರತಿ ನಿತ್ಯ ನಿಮ್ಮ ಅನುಷ್ಠಾನ ದೇವರಿಗೆ ಅಭಿಷೇಕ ಮಾಡಿದರೆ ಶೀಘ್ರ ಮಂತ್ರ ಸಿದ್ಧ ವಾಗುವುದು

Related Articles

ಪ್ರತಿಕ್ರಿಯೆ ನೀಡಿ

Latest Articles