ರಾಜಾಜಿನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜುಲೈ 26 ರಿಂದ 29ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ, ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
 *ಜುಲೈ 26, ಮಂಗಳವಾರ
ಸಂಜೆ 6 ಗಂಟೆಗೆ-ಶ್ರೀ ವಾಗ್ದೇವಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ದ್ವೈಪಾಯನಾಚಾರ್ ಇವರಿಂದ "ಗೋಪೀಗೀತಾ-ಭಾಗವತ" ವಿಷಯವಾಗಿ ಧಾರ್ಮಿಕ ಪ್ರವಚನ.

 *ಜುಲೈ27 ,  ಬುಧವಾರ
ಸಂಜೆ 6 ಗಂಟೆಗೆ-ಶೀ ಶಾರದಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ದ್ವೈಪಾಯನಾಚಾರ್ ಇವರಿಂದ "ಗೋಪೀಗೀತಾ-ಭಾಗವತ" ವಿಷಯವಾಗಿ ಧಾರ್ಮಿಕ ಪ್ರವಚನ.

 *ಜುಲೈ 28, ಗುರುವಾರ
ಸಂಜೆ 6 ಗಂಟೆಗೆ-ಶ್ರೀ ಆದಿಶಕ್ತಿ ಮಹಿಳಾ ಸಂಘದ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ದ್ವೈಪಾಯನಾಚಾರ್ ಇವರಿಂದ "ಗೋಪೀಗೀತ-ಭಾಗವತ" ವಿಷಯವಾಗಿ ಧಾರ್ಮಿಕ ಪ್ರವಚನ.

 *ಜುಲೈ29 , ಶುಕ್ರವಾರ
ಸಂಜೆ 6-30ಕ್ಕೆ-ಡಾ|| ಶ್ರೀಮತಿ ರಮ್ಯಾ ಸೂರಜ್ ಇವರಿಂದ "ಹರಿನಾಮ ಸಂಕೀರ್ತನೆ". ವಾದ್ಯ ಸಹಕಾರ : ವಿ|| ಶ್ರೀ ಶಶಿಧರ್ (ಪಿಟೀಲು), ವಿ|| ಶ್ರೀ ಮುರಳಿ (ಮೃದಂಗ).
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, #23/11, 7ನೇ ಮುಖ್ಯರಸ್ತೆ, 4ನೇ ವಿಭಾಗ, ರಾಜಾಜಿನಗರ, ಬೆಂಗಳೂರು-560010

Related Articles

ಪ್ರತಿಕ್ರಿಯೆ ನೀಡಿ

Latest Articles