ಭಜನ-ಪ್ರವಚನ-ಸಂಕೀರ್ತನ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಆಗಸ್ಟ್ 23 ರಿಂದ 26 ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಧಾರ್ಮಿಕ/ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಆಗಸ್ಟ್ 23ಮಂಗಳವಾರ : ರಾಜಾಜಿನಗರದ ವಾಸವಿ ಮಹಿಳಾ ಮಂಡಲಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ “ಭಾಗವತ ಅಷ್ಟಮ ಸ್ಕಂದ” ಪ್ರವಚನ. ಸಂಜೆ 6 ಗಂಟೆಗೆ.

ಆಗಸ್ಟ್ 24ಬುಧವಾರ : ರಾಜಾಜಿನಗರದ ವಾಸವಿ ಗಾನ ತಂಡದವರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ “ಭಾಗವತ ಅಷ್ಟಮ ಸ್ಕಂದ” ಪ್ರವಚನ. ಸಂಜೆ 6 ಗಂಟೆಗೆ

ಆಗಸ್ಟ್25ಗುರುವಾರ : ಮಲ್ಲೇಶ್ವರದ ವಾಸವಿ ಗಾನ ಮಂಡಲಿಯ ಸದಸ್ಯರಿಂದ ಭಜನೆ, ಶ್ರೀ ರಾಮವಿಠಲಾಚಾರ್ ಅವರಿಂದ “ಭಾಗವತ ಅಷ್ಟಮ ಸ್ಕಂದ” ಪ್ರವಚನ, ಸಂಜೆ 6 ಗಂಟೆಗೆ

ಆಗಸ್ಟ್ 26ಶುಕ್ರವಾರ : 

ಶ್ರೀಮತಿ ಶ್ರೀಷ್ಮ ಸುಕುಮಾರ್ ಇವರಿಂದ “ಹರಿನಾಮ ಸಂಕೀರ್ತನೆ”. ಕೀ-ಬೋರ್ಡ್ : ಶ್ರೀ ಪ್ರಕಾಶ್, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ.

———————————————-

ಕಾರ್ಯಕ್ರಮ ನಡೆಯುವ ಸ್ಥಳ : 

ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ ಬೆಂಗಳೂರು-560010

Related Articles

ಪ್ರತಿಕ್ರಿಯೆ ನೀಡಿ

Latest Articles