ಜಯನಗರ ರಾಯರ ಮಠದಲ್ಲಿ “ಅಧಿಕ ಮಾಸದ ಹರಿಭಜನೆ”

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಪ್ರತಿದಿನ ಸಂಜೆ 5-30 ರಿಂದ 6-30ರ ವರೆಗೆ “ಹರಿಭಜನೆ” ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ :

ಜುಲೈ 25 : ಶ್ರೀ ಶ್ರೀಪಾದರಾಜ ಭಜನಾ ಮಂಡಳಿ (ವಿಜಯನಗರ)

ಜುಲೈ 26 : ಶ್ರೀ ಗುರುರಾಜ ಭಜನಾ ಮಂಡಳಿ (ವಿ.ವಿ.ಪುರಂ)

ಜುಲೈ 27 : ಚಂದ್ರಿಕಾ ಭಜನಾ ಮಂಡಳಿ (ಎನ್.ಆರ್. ಕಾಲೋನಿ)

ಜುಲೈ 28 : ಶ್ರೀ ವಾದಿರಾಜ ಹಯವದನ ಭಜನಾ ಮಂಡಳಿ (ಇಟ್ಟುಮಡು)

ಜುಲೈ 29 : ಸಮೀರ ಭಜನಾ ಮಂಡಳಿ (ಬನಶಂಕರಿ)

ಜುಲೈ 30 : ಪವಿತ್ರ ಗಾನ ವೃಂದ (ವಿಜಯನಗರ)

ಆಗಸ್ಟ್ 1 : ಗಾಯತ್ರಿ ಮಹಿಳಾ ಮಂಡಳಿ (ಜೆ. ಪಿ. ನಗರ)

ಆಗಸ್ಟ್ 2 : ಶ್ರೀರಾಮ ರಾಘವೇಂದ್ರ ಭಜನಾ ಮಂಡಳಿ (ಎನ್.ಆರ್. ಕಾಲೋನಿ)

ಆಗಸ್ಟ್ ಚ3 : ಸ್ತುತಿ ವಾಹಿನಿ ಭಜನಾ ಮಂಡಳಿ (ಮಲ್ಲೇಶ್ವರಂ)

ಆಗಸ್ಟ್ 4 : ಅಕ್ಷಯ ಆಧ್ಯಾತ್ಮಿಕ ಸಂಘ (ಮಲ್ಲೇಶ್ವರಂ)

ಆಗಸ್ಟ್ 5 : ಶ್ರೀ ವಲ್ಲಭ ಭಜನಾ ಮಂಡಳಿ (ಕೋಣನಕುಂಟೆ)

ಆಗಸ್ಟ್ 6 : ಅಲಕನಂದ ಭಜನಾ ಮಂಡಳಿ (ಬಸವೇಶ್ವರನಗರ)

ಆಗಸ್ಟ್ 7 : ಭಕ್ತಿಸುಧಾ ಭಜನಾ ಮಂಡಳಿ (ರಾಜರಾಜೇಶ್ವರಿನಗರ)

ಆಗಸ್ಟ್ 8 : ಗಾನಸುಧಾ ಭಜನಾ ಮಂಡಳಿ (ಗಿರಿನಗರ)

ಆಗಸ್ಟ್ 9 : ಶ್ರೀ ಹರಿವಾಯು ಭಜನಾ ಮಂಡಳಿ (ಜೆ.ಪಿ. ನಗರ)

ಆಗಸ್ಟ್ 10 : ಭಾರತಿ ಭಜನಾ ಮಂಡಳಿ (ನಾಗರಬಾವಿ)

ಆಗಸ್ಟ್ 11 : ಅಕ್ಷಯ ವಿಪ್ರ ಭಜನಾ ಮಂಡಳಿ (ಜೆ.ಪಿ. ನಗರ)

ಆಗಸ್ಟ್ 12 : ಶ್ರೀ ವರದೇಂದ್ರ ಭಜನಾ ಮಂಡಳಿ (ವಿಜಯನಗರ)

ಆಗಸ್ಟ್ 13 : ಮಂಜುಳವಾಣಿ ಯುವತಿ ಭಜನಾ ಮಂಡಳಿ (ಕಾಳಿದಾಸ ಬಡಾವಣೆ)

ಆಗಸ್ಟ್ 14 : ಶ್ರೀ ಹನುಮಗಿರಿ ಭಜನಾ ಮಂಡಳಿ (ಎ.ಜಿ.ಎಸ್. ಬಡಾವಣೆ)

ಆಗಸ್ಟ್ 15 : ಶ್ರೀಕೃಷ್ಣ ವಾದಿರಾಜ ಭಜನಾ ಮಂಡಳಿ (ಚಾಮರಾಜಪೇಟೆ)

ಆಗಸ್ಟ್ 16 : ಲಕ್ಷ್ಮೀ ಶೋಬಾನೆ ಭಜನಾ ಮಂಡಳಿ (ಪೂರ್ಣಪ್ರಜ್ಞನಗರ)

ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

ReplyReply allForward

Related Articles

ಪ್ರತಿಕ್ರಿಯೆ ನೀಡಿ

Latest Articles